ಆಕಾಶ ನಾಟಕಗಳು
por
Sobre o livro
ಡಾ. ಗೌರೀಶ್ ಕಾಯ್ಕಿಣಿ ಅವರ ಸಮಗ್ರ ಸಾಹಿತ್ಯವನ್ನು ಕನ್ನಡಿಗರಿಗೆ ಲಭ್ಯವಾಗಿಸುವ ಆಶಯದೊಂದಿಗೆ, ಈ ಪುಸ್ತಕವನ್ನು ಶ್ರೀ ಜಯಂತ್ ಕಾಯ್ಕಿಣಿ ಅವರು ಸಂಚಿ ಫೌಂಡೇಶನ್ ಹಾಗೂ ಸಂಚಯದ ಮೂಲಕ ಡಿಜಿಟಲೀಕರಿಸಲು ಅನುಮತಿಸಿರುತ್ತಾರೆ. ಜ್ಞಾನದ ಸೇವಕರು (Servants Of Knowledge) ಸಮುದಾಯ ಯೋಜನೆ ಅಡಿ ಈ ಪುಸ್ತಕವನ್ನು ಡಿಜಿಟಲೀಕರಿಸಲಾಗಿರುತ್ತದೆ. ಜಯಂತ್ ಕಾಯ್ಕಿಣಿ ಅವರಿಗೂ, ಈ ಪುಸ್ತಕವನ್ನು ಲಭ್ಯವಾಗಿಸಲು ಕಾರಣೀಕರ್ತರಾದ ಎಲ್ಲರಿಗೂ ನಾವು ಈ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತೇವೆ.
Detalhes
OpenLibrary
OL42966079W
Fonte
OpenLibrary
O Que a Galera Achou
Entre pra avaliar e comentar
EntrarNinguém falou nada ainda. Seja a primeira pessoa corajosa a dar sua opinião.